Posts

Showing posts with the label ನೆಗಡಿ-ಕೆಮ್ಮು-ಕಫ್

ನೆಗಡಿ-ಕೆಮ್ಮು-ಕಫ್ ಗೆ ಮನೆ ಪರಿಹಾರ

Image
ಸಾಮಾನ್ಯವಾಗಿದ್ದರು ಬಹಳ ತೊಂದರೆಯನ್ನು , ಮುಜುಗುರವನ್ನು ಉಂಟು ಮಾಡುವ ತೊಂದರೆಗಳೆಂದರೆ ನೆಗಡಿ - ಕೆಮ್ಮು - ಕಫ್ ‍ ಗಳಾಗಿವೆ .   ನೆಗಡಿಯಾದರೆ ಭಯ ಪಟ್ಟು ಟ್ಯಾಬ್ಲೆಟ್ ‍ ಗಳನ್ನು ಸೇವಿಸುವುದರಿಂದ ಸೈಡ್ ಎಪೆಕ್ಟಗಳಾಗುವ ಸಾಧ್ಯತೆಗಳಿರುತ್ತವೆ .   ಅದರ ಬದಲು ಮನೆ ಮದ್ದಿನ ಮೂಲಕ ಈ ಸಾಮಾನ್ಯ ತೊಂದರೆಗಳಿಂದ ಮುಕ್ತರಾಗಿ .   ಇಲ್ಲಿವೆ ನೋಡಿ ಕೆಲ ಮನೆ ಮದ್ದುಗಳು : 1.  ಶುಂಠಿ :   ಶುಂಠಿ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವ ವಸ್ತುವಾಗಿದೆ .   ಈ ಶುಂಠಿಯನ್ನು ಟೀ ಮಾಡಿಕೊಂಡು ಕುಡಿದರೆ .   ನಿದಾನವಾಗಿ ನಿಮ್ಮ ನೆಗಡಿ ಕಡಿಮೆಯಾಗುತ್ತದೆ .   ಮತ್ತು ಕಫ ಕೂಡಾ ಬೇಗ ನಿವಾರಣೆಯಾಗುತ್ತದೆ . Photo Courtesy : Web Source   2.  ಬಿಸಿ ನೀರು & ನಿಂಬೆ : ಸಾಮಾನ್ಯವಾಗಿ ಬಿಸಿ ನೀರು ಉತ್ತಮ ಆರೋಗ್ಯಕ್ಕೆ ಒಳ್ಳೆಯದು .  ಈ ಬೆಚ್ಚಗಿನ ನೀರಿನಲ್ಲಿ ಲಿಂಬೆ ಹಣ್ಣು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತದಿಂದ ಮುಕ್ತಿ ಪಡೆಯಬಹುದು . Photo Courtesy : Web Source 3.  ಶುಂಠಿ , ತುಳಸಿ , ಒಣಮೆನಸು , ಬೆಲ್ಲ : ಈ ಎಲ್ಲ ವಸ್ತುಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಇನ್ನಿತರ ತೊಂದರೆಗಳಿಂದ ಹೊರಬರಬಹುದು...