Posts

Showing posts from November, 2018

ನೆಗಡಿ-ಕೆಮ್ಮು-ಕಫ್ ಗೆ ಮನೆ ಪರಿಹಾರ

Image
ಸಾಮಾನ್ಯವಾಗಿದ್ದರು ಬಹಳ ತೊಂದರೆಯನ್ನು , ಮುಜುಗುರವನ್ನು ಉಂಟು ಮಾಡುವ ತೊಂದರೆಗಳೆಂದರೆ ನೆಗಡಿ - ಕೆಮ್ಮು - ಕಫ್ ‍ ಗಳಾಗಿವೆ .   ನೆಗಡಿಯಾದರೆ ಭಯ ಪಟ್ಟು ಟ್ಯಾಬ್ಲೆಟ್ ‍ ಗಳನ್ನು ಸೇವಿಸುವುದರಿಂದ ಸೈಡ್ ಎಪೆಕ್ಟಗಳಾಗುವ ಸಾಧ್ಯತೆಗಳಿರುತ್ತವೆ .   ಅದರ ಬದಲು ಮನೆ ಮದ್ದಿನ ಮೂಲಕ ಈ ಸಾಮಾನ್ಯ ತೊಂದರೆಗಳಿಂದ ಮುಕ್ತರಾಗಿ .   ಇಲ್ಲಿವೆ ನೋಡಿ ಕೆಲ ಮನೆ ಮದ್ದುಗಳು : 1.  ಶುಂಠಿ :   ಶುಂಠಿ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವ ವಸ್ತುವಾಗಿದೆ .   ಈ ಶುಂಠಿಯನ್ನು ಟೀ ಮಾಡಿಕೊಂಡು ಕುಡಿದರೆ .   ನಿದಾನವಾಗಿ ನಿಮ್ಮ ನೆಗಡಿ ಕಡಿಮೆಯಾಗುತ್ತದೆ .   ಮತ್ತು ಕಫ ಕೂಡಾ ಬೇಗ ನಿವಾರಣೆಯಾಗುತ್ತದೆ . Photo Courtesy : Web Source   2.  ಬಿಸಿ ನೀರು & ನಿಂಬೆ : ಸಾಮಾನ್ಯವಾಗಿ ಬಿಸಿ ನೀರು ಉತ್ತಮ ಆರೋಗ್ಯಕ್ಕೆ ಒಳ್ಳೆಯದು .  ಈ ಬೆಚ್ಚಗಿನ ನೀರಿನಲ್ಲಿ ಲಿಂಬೆ ಹಣ್ಣು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತದಿಂದ ಮುಕ್ತಿ ಪಡೆಯಬಹುದು . Photo Courtesy : Web Source 3.  ಶುಂಠಿ , ತುಳಸಿ , ಒಣಮೆನಸು , ಬೆಲ್ಲ : ಈ ಎಲ್ಲ ವಸ್ತುಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಇನ್ನಿತರ ತೊಂದರೆಗಳಿಂದ ಹೊರಬರಬಹುದು...

ಈ ಅಡುಗೆ ಮನೆಯ ವಸ್ತುಗಳು ಗ್ಯಾಸ್ಟ್ರಿಕ್ ಗೆ ರಾಮಬಾಣ

Image
ಪ್ರಸ್ತುತ ಆಹಾರ ಪದ್ದತಿ ಹಲವಾರು ತೊಂದರೆಗಳಿಗೆ ಕಾರಣವಾಗಿದೆ .   ಅವುಗಳಲ್ಲಿ ಪ್ರಮುಖವಾಗಿ ಪಾಸ್ಟಪುಡ್ ‍ ಗಳು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ .   ಗ್ಯಾಸ್ಟ್ರಿಕ್ ಎಲ್ಲ ವಯಸ್ಸಿನವರನ್ನು ಕಾಡುವ ಒಂದು ಪ್ರಮುಖ ಸಮಸ್ಯೆಯಾಗಿದೆ .   ಈ ಗ್ಯಾಸ್ಟ್ರಿಕ್ ‍ ನಿಂದ ಹೊಟ್ಟೆನೋವು , ಎದೆನೋವು , ಉಸಿರಾಟದ ತೊಂದರೆ , ಎದೆಉರಿ ಹೀಗೆ ಹತ್ತು - ಹಲವಾರು ಸಮಸ್ಸೆಗಳಿಗೆ ಕಾರಣವಾಗುತ್ತದೆ .   ಅಂತಹ ಗ್ಯಾಸ್ಟ್ರಿಕ್ ನಿವಾರಣೆಗೆ ನಿಮ್ಮದೇ ಅಡುಗೆ ಮನೆಯಲ್ಲಿರುವ ಈ ವಸ್ತುಗಳು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತವೆ .   ಅವುಗಳ ಬೆಗ್ಗೆ ತಿಳಿಯಲು ಮುಂದೆ ಓದಿ : 1.   ಬೆಳ್ಳುಳ್ಳಿ - ಬೆಳ್ಳುಳ್ಳಿಯು ಹಲವಾರು ಗುಣಗಳನ್ನು ಹೊಂದಿದಂತಹ ವಸ್ತುವಾಗಿದೆ .   ಇದು ಗ್ಯಾಸ್ಟ್ರಿಕ್ ನಿವಾರಣೆಗೆ ಬಹಳ ಸಹಾಯಕ .   ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ , ಎದೆಉರಿ , ಹೊಟ್ಟೆನೋವು ಹೀಗೆ ಹಲವಾರು ತೊಂದರೆಗಳ ನಿವಾರಣೆಗೆ ಸಹಾಯವಾಗುತ್ತದೆ .   ಆರೋಗ್ಯವನ್ನು ಅತ್ತುತ್ತಮವಾಗಿಟ್ಟುಕೊಳ್ಳಲು ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದು ತುಂಬಾ ಒಳ್ಳೆಯದು . Photo Courtesy : Web Source 2.   ಪುದಿನಾ - ಪುದಿನಾ ಕೂಡಾ ಗ್ಯಾಸ್ಟ್ರಿಕ್ ...