ನೆಗಡಿ-ಕೆಮ್ಮು-ಕಫ್ ಗೆ ಮನೆ ಪರಿಹಾರ

ಸಾಮಾನ್ಯವಾಗಿದ್ದರು ಬಹಳ ತೊಂದರೆಯನ್ನು, ಮುಜುಗುರವನ್ನು ಉಂಟು ಮಾಡುವ ತೊಂದರೆಗಳೆಂದರೆ ನೆಗಡಿ-ಕೆಮ್ಮು-ಕಫ್ಗಳಾಗಿವೆ.  ನೆಗಡಿಯಾದರೆ ಭಯ ಪಟ್ಟು ಟ್ಯಾಬ್ಲೆಟ್ಗಳನ್ನು ಸೇವಿಸುವುದರಿಂದ ಸೈಡ್ ಎಪೆಕ್ಟಗಳಾಗುವ ಸಾಧ್ಯತೆಗಳಿರುತ್ತವೆ.  ಅದರ ಬದಲು ಮನೆ ಮದ್ದಿನ ಮೂಲಕ ಸಾಮಾನ್ಯ ತೊಂದರೆಗಳಿಂದ ಮುಕ್ತರಾಗಿ.  ಇಲ್ಲಿವೆ ನೋಡಿ ಕೆಲ ಮನೆ ಮದ್ದುಗಳು :
1. ಶುಂಠಿ : ಶುಂಠಿ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವ ವಸ್ತುವಾಗಿದೆ.  ಶುಂಠಿಯನ್ನು ಟೀ ಮಾಡಿಕೊಂಡು ಕುಡಿದರೆ.  ನಿದಾನವಾಗಿ ನಿಮ್ಮ ನೆಗಡಿ ಕಡಿಮೆಯಾಗುತ್ತದೆ.  ಮತ್ತು ಕಫ ಕೂಡಾ ಬೇಗ ನಿವಾರಣೆಯಾಗುತ್ತದೆ.
Photo Courtesy : Web Source
 2. ಬಿಸಿ ನೀರು & ನಿಂಬೆ : ಸಾಮಾನ್ಯವಾಗಿ ಬಿಸಿ ನೀರು ಉತ್ತಮ ಆರೋಗ್ಯಕ್ಕೆ ಒಳ್ಳೆಯದು ಬೆಚ್ಚಗಿನ ನೀರಿನಲ್ಲಿ ಲಿಂಬೆ ಹಣ್ಣು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತದಿಂದ ಮುಕ್ತಿ ಪಡೆಯಬಹುದು.
Photo Courtesy : Web Source
3. ಶುಂಠಿ, ತುಳಸಿ, ಒಣಮೆನಸು, ಬೆಲ್ಲ : ಎಲ್ಲ ವಸ್ತುಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಇನ್ನಿತರ ತೊಂದರೆಗಳಿಂದ ಹೊರಬರಬಹುದು.
Photo Courtesy : Web Source
4. ಬೆಳ್ಳುಳ್ಳಿ : ಬೆಳ್ಳುಳ್ಳಿಯು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ವಸ್ತು ಬೆಳ್ಳುಳ್ಳಿಯನ್ನು ಪ್ರತಿ ನಿತ್ಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
Photo Courtesy : Web Source
5. ಬಿಸಿ ನೀರು : ಶೀತದ ಸಮಯದಲ್ಲಿ ಹೆಚ್ಚಾಗಿ ಬಿಸಿನೀರನ್ನೆ ಸೇವಿಸಿಇದರಿಂದ ಶೀತ ಮತ್ತು ಇನ್ನಿತರ ಸಮಸ್ಯೆಯಿಂದ ಶೀಘ್ರ ಮುಕ್ತಿ ಪಡೆಯಬಹುದು.
Photo Courtesy : Web Source
ಸೂಚನೆ: ಒಂದು ಸಮಯದಲ್ಲಿ ಇವುಗಳಲ್ಲಿ ಯಾವುದಾದರು ಒಂದನ್ನು ಮಾತ್ರ ಅನುಸರಿಸಿ.

Comments

  1. t. Me/onlinenetworkearning
    Subscribe our Online Network Earning Telegram Channell

    ReplyDelete
  2. t. Me/onlinenetworkearning
    Subscribe our Online Network Earning Telegram Channell

    ReplyDelete

Post a Comment

Popular posts from this blog

ಈ ಅಡುಗೆ ಮನೆಯ ವಸ್ತುಗಳು ಗ್ಯಾಸ್ಟ್ರಿಕ್ ಗೆ ರಾಮಬಾಣ