Posts
ನೆಗಡಿ-ಕೆಮ್ಮು-ಕಫ್ ಗೆ ಮನೆ ಪರಿಹಾರ
- Get link
- X
- Other Apps
ಸಾಮಾನ್ಯವಾಗಿದ್ದರು ಬಹಳ ತೊಂದರೆಯನ್ನು , ಮುಜುಗುರವನ್ನು ಉಂಟು ಮಾಡುವ ತೊಂದರೆಗಳೆಂದರೆ ನೆಗಡಿ - ಕೆಮ್ಮು - ಕಫ್ ಗಳಾಗಿವೆ . ನೆಗಡಿಯಾದರೆ ಭಯ ಪಟ್ಟು ಟ್ಯಾಬ್ಲೆಟ್ ಗಳನ್ನು ಸೇವಿಸುವುದರಿಂದ ಸೈಡ್ ಎಪೆಕ್ಟಗಳಾಗುವ ಸಾಧ್ಯತೆಗಳಿರುತ್ತವೆ . ಅದರ ಬದಲು ಮನೆ ಮದ್ದಿನ ಮೂಲಕ ಈ ಸಾಮಾನ್ಯ ತೊಂದರೆಗಳಿಂದ ಮುಕ್ತರಾಗಿ . ಇಲ್ಲಿವೆ ನೋಡಿ ಕೆಲ ಮನೆ ಮದ್ದುಗಳು : 1. ಶುಂಠಿ : ಶುಂಠಿ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವ ವಸ್ತುವಾಗಿದೆ . ಈ ಶುಂಠಿಯನ್ನು ಟೀ ಮಾಡಿಕೊಂಡು ಕುಡಿದರೆ . ನಿದಾನವಾಗಿ ನಿಮ್ಮ ನೆಗಡಿ ಕಡಿಮೆಯಾಗುತ್ತದೆ . ಮತ್ತು ಕಫ ಕೂಡಾ ಬೇಗ ನಿವಾರಣೆಯಾಗುತ್ತದೆ . Photo Courtesy : Web Source 2. ಬಿಸಿ ನೀರು & ನಿಂಬೆ : ಸಾಮಾನ್ಯವಾಗಿ ಬಿಸಿ ನೀರು ಉತ್ತಮ ಆರೋಗ್ಯಕ್ಕೆ ಒಳ್ಳೆಯದು . ಈ ಬೆಚ್ಚಗಿನ ನೀರಿನಲ್ಲಿ ಲಿಂಬೆ ಹಣ್ಣು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತದಿಂದ ಮುಕ್ತಿ ಪಡೆಯಬಹುದು . Photo Courtesy : Web Source 3. ಶುಂಠಿ , ತುಳಸಿ , ಒಣಮೆನಸು , ಬೆಲ್ಲ : ಈ ಎಲ್ಲ ವಸ್ತುಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಇನ್ನಿತರ ತೊಂದರೆಗಳಿಂದ ಹೊರಬರಬಹುದು...
ಈ ಅಡುಗೆ ಮನೆಯ ವಸ್ತುಗಳು ಗ್ಯಾಸ್ಟ್ರಿಕ್ ಗೆ ರಾಮಬಾಣ
- Get link
- X
- Other Apps
ಪ್ರಸ್ತುತ ಆಹಾರ ಪದ್ದತಿ ಹಲವಾರು ತೊಂದರೆಗಳಿಗೆ ಕಾರಣವಾಗಿದೆ . ಅವುಗಳಲ್ಲಿ ಪ್ರಮುಖವಾಗಿ ಪಾಸ್ಟಪುಡ್ ಗಳು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ . ಗ್ಯಾಸ್ಟ್ರಿಕ್ ಎಲ್ಲ ವಯಸ್ಸಿನವರನ್ನು ಕಾಡುವ ಒಂದು ಪ್ರಮುಖ ಸಮಸ್ಯೆಯಾಗಿದೆ . ಈ ಗ್ಯಾಸ್ಟ್ರಿಕ್ ನಿಂದ ಹೊಟ್ಟೆನೋವು , ಎದೆನೋವು , ಉಸಿರಾಟದ ತೊಂದರೆ , ಎದೆಉರಿ ಹೀಗೆ ಹತ್ತು - ಹಲವಾರು ಸಮಸ್ಸೆಗಳಿಗೆ ಕಾರಣವಾಗುತ್ತದೆ . ಅಂತಹ ಗ್ಯಾಸ್ಟ್ರಿಕ್ ನಿವಾರಣೆಗೆ ನಿಮ್ಮದೇ ಅಡುಗೆ ಮನೆಯಲ್ಲಿರುವ ಈ ವಸ್ತುಗಳು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತವೆ . ಅವುಗಳ ಬೆಗ್ಗೆ ತಿಳಿಯಲು ಮುಂದೆ ಓದಿ : 1. ಬೆಳ್ಳುಳ್ಳಿ - ಬೆಳ್ಳುಳ್ಳಿಯು ಹಲವಾರು ಗುಣಗಳನ್ನು ಹೊಂದಿದಂತಹ ವಸ್ತುವಾಗಿದೆ . ಇದು ಗ್ಯಾಸ್ಟ್ರಿಕ್ ನಿವಾರಣೆಗೆ ಬಹಳ ಸಹಾಯಕ . ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ , ಎದೆಉರಿ , ಹೊಟ್ಟೆನೋವು ಹೀಗೆ ಹಲವಾರು ತೊಂದರೆಗಳ ನಿವಾರಣೆಗೆ ಸಹಾಯವಾಗುತ್ತದೆ . ಆರೋಗ್ಯವನ್ನು ಅತ್ತುತ್ತಮವಾಗಿಟ್ಟುಕೊಳ್ಳಲು ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದು ತುಂಬಾ ಒಳ್ಳೆಯದು . Photo Courtesy : Web Source 2. ಪುದಿನಾ - ಪುದಿನಾ ಕೂಡಾ ಗ್ಯಾಸ್ಟ್ರಿಕ್ ...