ಈ ಅಡುಗೆ ಮನೆಯ ವಸ್ತುಗಳು ಗ್ಯಾಸ್ಟ್ರಿಕ್ ಗೆ ರಾಮಬಾಣ
ಪ್ರಸ್ತುತ ಆಹಾರ ಪದ್ದತಿ ಹಲವಾರು ತೊಂದರೆಗಳಿಗೆ ಕಾರಣವಾಗಿದೆ . ಅವುಗಳಲ್ಲಿ ಪ್ರಮುಖವಾಗಿ ಪಾಸ್ಟಪುಡ್ ಗಳು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ . ಗ್ಯಾಸ್ಟ್ರಿಕ್ ಎಲ್ಲ ವಯಸ್ಸಿನವರನ್ನು ಕಾಡುವ ಒಂದು ಪ್ರಮುಖ ಸಮಸ್ಯೆಯಾಗಿದೆ . ಈ ಗ್ಯಾಸ್ಟ್ರಿಕ್ ನಿಂದ ಹೊಟ್ಟೆನೋವು , ಎದೆನೋವು , ಉಸಿರಾಟದ ತೊಂದರೆ , ಎದೆಉರಿ ಹೀಗೆ ಹತ್ತು - ಹಲವಾರು ಸಮಸ್ಸೆಗಳಿಗೆ ಕಾರಣವಾಗುತ್ತದೆ . ಅಂತಹ ಗ್ಯಾಸ್ಟ್ರಿಕ್ ನಿವಾರಣೆಗೆ ನಿಮ್ಮದೇ ಅಡುಗೆ ಮನೆಯಲ್ಲಿರುವ ಈ ವಸ್ತುಗಳು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತವೆ . ಅವುಗಳ ಬೆಗ್ಗೆ ತಿಳಿಯಲು ಮುಂದೆ ಓದಿ : 1. ಬೆಳ್ಳುಳ್ಳಿ - ಬೆಳ್ಳುಳ್ಳಿಯು ಹಲವಾರು ಗುಣಗಳನ್ನು ಹೊಂದಿದಂತಹ ವಸ್ತುವಾಗಿದೆ . ಇದು ಗ್ಯಾಸ್ಟ್ರಿಕ್ ನಿವಾರಣೆಗೆ ಬಹಳ ಸಹಾಯಕ . ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ , ಎದೆಉರಿ , ಹೊಟ್ಟೆನೋವು ಹೀಗೆ ಹಲವಾರು ತೊಂದರೆಗಳ ನಿವಾರಣೆಗೆ ಸಹಾಯವಾಗುತ್ತದೆ . ಆರೋಗ್ಯವನ್ನು ಅತ್ತುತ್ತಮವಾಗಿಟ್ಟುಕೊಳ್ಳಲು ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದು ತುಂಬಾ ಒಳ್ಳೆಯದು . Photo Courtesy : Web Source 2. ಪುದಿನಾ - ಪುದಿನಾ ಕೂಡಾ ಗ್ಯಾಸ್ಟ್ರಿಕ್ ...
Comments
Post a Comment